ಹುರಳಿ ಭೀಮರಾವ್ ಇವರು ೧೮೮೯ರಲ್ಲಿ ಶಿವಮೊಗ್ಗಾ ಜಿಲ್ಲೆಯ ಹುರಳಿಯಲ್ಲಿ ಜನಿಸಿದರು. ಇವರು ೩೫ ವರ್ಷಗಳಷ್ಟು ದೀರ್ಘ ಕಾಲ ಕಂಠೀರವ ಪತ್ರಿಕೆಯ ಸಂಪಾದಕರಾಗಿದ್ದರು. == ಕೃತಿಗಳು == === ಐತಿಹಾಸಿಕ ಕಾದಂಬರಿ === ತಾರಾ === ಹಾಸ್ಯ === ಸ್ವಲ್ಪ ನಗಬಂದೆ === ನಾಟಕ === ಆಧುನಿಕ ಭಾರತ ಗಡ್ಡದ ಅಜ್ಜಯ್ಯ ಗುಬ್ಬಿ ಪಾಯಸ ಪಾಪ ಪುಣ್ಯ ರಜಿಯಾ ಬೇಗಮ್ ಹಾಸನ ಟೋಪಿ ಹುರಳಿ ಭೀಮರಾಯರು ೧೯೭೦ರಲ್ಲಿ ನಿಧನರಾದರು.